13 ಜುಲೈ 2021

13 ಜುಲೈ 2021

1. ದೇಶದ ಎರಡನೇ ಗಣಿ ತರಬೇತಿ ಶಾಲೆ ಎಲ್ಲಿ ಆರಂಭವಾಗುತ್ತಿದೆ?

A. ಬಳ್ಳಾರಿ

B. ಕುದುರೆಮುಖ

C. ಚಿತ್ರದುರ್ಗ

D. ಕಪ್ಪತ ಗುಡ್ಡ

2. ದೇಶದ ಮೊದಲ ಖಾಸಗಿ ದ್ರವೀಕೃತ ನೈಸರ್ಗಿಕ ಅನಿಲ -ಎಲ್ಎನ್ ಜಿ ಘಟಕ ಎಲ್ಲಿ ಉದ್ಘಾಟಿಸಲಾಯಿತು ?

A. ನಾಗ್ಪುರ

B. ಅಹಮದಾಬಾದ್

C. ರಾಂಚಿ

D. ಹೂಗ್ಲೀ

3. ದೇಶದ ಮೊದಲ ‘ಗುಪ್ತಪುಷ್ಪಿ ಉದ್ಯಾನ’ವನ್ನು (ಕ್ರಿಪ್ಟೋಗ್ಯಾಮಿಕ್‌ ಗಾರ್ಡನ್‌) ಎಲ್ಲಿ ಉದ್ಘಾಟಿಸಲಾಯಿತು ?

A. ಹಿಮಾಚಲ್ ಪ್ರದೇಶ

B. ಉತ್ತರಾಖಂಡ್

C. ಮಧ್ಯ ಪ್ರದೇಶ

D. ಗುಜರಾತ್