13 ಫೆಬ್ರವರಿ 2024

13 ಫೆಬ್ರವರಿ 2024

1. ಭಾರತ ರತ್ನ ಪ್ರಶಸ್ತಿಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 2024 ರಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗಿದೆ
2 ಈ ಪ್ರಶಸ್ತಿಯನ್ನು ಪಡೆದ ಮೊದಲ ಮಹಿಳೆ ಮದರ ತೆರೆಸ್ಸಾ
3 ಖಾನ್ ಅಬ್ದುಲ್ ಗಫಾರ್ ಖಾನ್ ಮತ್ತು ನೆಲ್ಸನ್ ಮಂಡೇಲಾ ಭಾರತ ರತ್ನವನ್ನು ಪಡೆದ ವಿದೇಶಿಗರು
a) 1, 2
b) 2, 3
c) 1, 3
d) 1, 2, 3
2. ಅಂತರರಾಷ್ಟ್ರೀಯ ಮಹಿಳೆಯರು ಮತ್ತು ಹುಡುಗಿಯರ ವಿಜ್ಞಾನ ದಿನವನ್ನು ಎಂದು ಆಚರಿಸಲಾಗುತ್ತದೆ?
a) ಜನವರಿ 10
b) ಫೆಬ್ರವರಿ 10
c) ಜನವರಿ 11
d) ಫೆಬ್ರವರಿ 11
3. ಸೈನ್ಸ್ ಫಾರ್ ವುಮೆನ್-ಎ ಟೆಕ್ನಾಲಜಿ & ಇನ್ನೋವೇಶನ್ (SWATI) ಪೋರ್ಟಲ್‌ಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಪ್ರಾರಂಭಿಸಿದೆ.
2. ಪೋರ್ಟಲ್ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಂಟ್ ಜೀನೋಮ್ ರಿಸರ್ಚ್ ನಿರ್ವಹಿಸುತ್ತದೆ.
a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಹೇಳಿಕೆಗಳು ಸರಿ
d) ಮೇಲಿನ ಎರಡೂ ಹೇಳಿಕೆಗಳು ತಪ್ಪು