13 ಫೆಬ್ರವರಿ 2023

13 ಫೆಬ್ರವರಿ 2023

1.ಇತ್ತೀಚಿಗೆ ಅಮೆರಿಕ ಸೇನೆಯು ಹೊಡೆದುರುಳಿಸಿದ ಬೇಹುಗಾರಿಕೆ ಬಲೂನ್ ಯಾವ ದೇಶದ್ದಾಗಿದೆ?
A.ಪ್ಯಾಲೆಸ್ತೀನ್
B.ಚೀನಾ
C.ದಕ್ಷಿಣ ಕೊರಿಯಾ
D.ಮೆಕ್ಸಿಕೋ
2.ಕರ್ನಾಟಕ ರಾಜ್ಯದ ಸರಕಾರಿ ಪಾಲಿಟೆಕ್ನಿಕ್ಗಳಲ್ಲಿ ಆಧುನಿಕ ತಂತ್ರಜ್ಞಾನವಾದ ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್) ಪ್ರಯೋಗಾಲಯ ಸ್ಥಾಪಿಸುವ  ಮಹತ್ತ್ವದ ಒಡಂಬಡಿಕೆಗೆ ಸರ್ಕಾರದ ಜೊತೆ ಯಾವ ಕಂಪನಿಯು  ಸಹಿ ಹಾಕಿದೆ?
A.ಒಪೊ
B.ಮೊಟೊರೊಲಾ
C.ಸ್ಯಾಮಸಂಗ್
D.ವಿವೊ