14 ಆಗಸ್ಟ್ 2021

14 ಆಗಸ್ಟ್ 2021

1. ವಿಶ್ವದಲ್ಲೇ ಅತಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ ದಾಖಲೆಯನ್ನು ಯಾವ ದೇಶ ನಿರ್ಮಿಸಿದೆ ?

A. ಭಾರತ

B. ಬೊಲಿವಿಯಾ

C. ಬ್ರೆಜಿಲ್

D. ಅಮೇರಿಕಾ

2. ಯಾವ ಬ್ಯಾಂಕನ್ನು ಏಜೆನ್ಸಿ ಬ್ಯಾಂಕ್ ಆಗಿ ನೇಮಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಮಾನ್ಯತೆ ನೀಡಿದೆ ?

A. ಕರ್ನಾಟಕ ಬ್ಯಾಂಕ್

B. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

C. ಇಂಡಿಯಾ ಬ್ಯಾಂಕ್

D. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

3. ಆರ್.ಎನ್. ಮಲ್ಹೋತ್ರಾ ಸಮಿತಿ ವರದಿ ಯಾವುದಕ್ಕೆ ಸಂಬಂಧಿಸಿದೆ ?

A. ವಿಮಾ ಉದ್ಯಮದ ನಿಯಂತ್ರಣ

B. ಮಾಹಿತಿ ತಂತ್ರಜ್ಞಾನದ ನಿಯಂತ್ರಣ

C. ಕ್ರಿಪ್ಟೋ ಕರೆನ್ಸಿ ನಿಯಂತ್ರಣ

D. ಯಾವುದು ಅಲ್ಲ