14 ಜೂನ್ 2021

14 ಜೂನ್ 2021

1. ಕಾರ್ಬಿಸ್ ಕೊಲ್ಲಿ ಎಲ್ಲಿದೆ ?

A. ಅಮೇರಿಕಾ

B. ಯುನೈಟೆಡ್ ಕಿಂಗ್ಡಮ್

C. ಬ್ರೆಜಿಲ್

D. ರಷ್ಯಾ

2. ಗೃಹ ಕಾರ್ಮಿಕರ ನೇಮಕಾತಿ ಸಹಕಾರ ಒಪ್ಪಂದಕ್ಕೆ ಭಾರತ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ ?

A. ಸೌದಿ ಅರೇಬಿಯಾ

B. ಕುವೈತ್

C. ಇರಾಕ್

D. ಓಮನ್

3. ಕರೋನಲ್ ಮಾಸ್ ಎಜೆಕ್ಷನ್ (CME), ಜೆಟ್ ಎಜೆಕ್ಷನ್ ಮತ್ತು ಪಾರ್ಶಿಯಲ್ ಎಜೆಕ್ಸನ್ ಯಾವುದಕ್ಕೆ ಸಂಬಂಧಿಸಿದೆ ?

A. ಸೌರ ಸ್ಪೋಟಕ್ಕೆ

B. ಮೇಘ ಸ್ಪೋಟಕ್ಕೆ

C. ಜ್ವಾಲಾಮುಖಿಗೆ

D. ಯಾವುದು ಅಲ್ಲ

4. ಡ್ರೋನ್ ಮೂಲಕ ಔಷಧಗಳನ್ನು ಪೂರೈಕೆ ಮಾಡುವ ದೇಶದ ಮೊಟ್ಟ ಮೊದಲ ಪ್ರಯೋಗವು ಜೂನ್ 18ರಂದ ಎಲ್ಲಿ ಆರಂಭವಾಗಲಿದೆ?

A. ಗೌರಿಬಿದನೂರು

B. ಬೆಂಗಳೂರು

C. ಚಿಕ್ಕಬಳ್ಳಾಪುರ

D. ರಾಮನಗರ