14 ನವೆಂಬರ್ 2022

14 ನವೆಂಬರ್ 2022

1.ಇತ್ತೀಚಿಗೆ ಗನ್ ಸಂಸ್ಕೃತಿ ಮತ್ತು ಹಿಂಸೆಯನ್ನು ಉತ್ತೇಜಿಸುವ ಬಂದೂಕುಗಳು ಮತ್ತು ಹಾಡುಗಳ ಸಾರ್ವಜನಿಕ ಪ್ರದರ್ಶನಕ್ಕೆ ನಿಷೇಧ ಹೇರಿದ ರಾಜ್ಯ ಯಾವುದು?
A ಹರಿಯಾಣ
B ಪಂಜಾಬ
C ಉತ್ತರ ಪ್ರದೇಶ
D ಕರ್ನಾಟಕ
2.ಯಾವ ರಾಜ್ಯವು  ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ. 10 ರಷ್ಟು ಮೀಸಲಾತಿಯನ್ನು ಜಾರಿಗೊಳಿಸುವುದಿಲ್ಲ ಎಂದು ಘೋಷಿಸಿದೆ?
A ತಮಿಳ ನಾಡು
B ದೆಹಲಿ
C ಕೇರಳ
D ಪಶ್ಚಿಮ್ ಬಂಗಾಳ
3. ವಿಶ್ವಸಂಸ್ಥೆಯ ಪ್ರಕಾರ,  2050ರ ವೇಳೆಗೆ ಜಗತ್ತಿನ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಬೆಳೆಯಲಿರುವ  ದೇಶ ಯಾವುದು?
A ಚೀನಾ
B ಭಾರತ
C ಅಮೇರಿಕ
D ಕೆನಡಾ
4.ಐಸಿಸಿ ಪುರುಷರ ಟಿ20 ವಿಶ್ವಕಪ್2022 ಪ್ರಶಸ್ತಿಯನ್ನು  ಯಾವ ದೇಶ ಗೆದ್ದುಕೊಂಡಿತು?
A ಪಾಕಿಸ್ತಾನ
B ನ್ಯೂಜಿ ಲ್ಯಾಂಡ್
C ಭಾರತ
D ಇಂಗ್ಲೆಂಡ್
5. ಕಿಸಾನ್ ಸ್ವರಾಜ್ ಸಮ್ಮೇಳನ2022 ಎಲ್ಲಿ ನಡೆಯಿತು?
A ಮೈಸೂರು
B ಬೆಂಗಳೂರು
C ಅಹ್ಮದಾಬಾದ
D ಗಾಂಧಿನಗರ