14 ಸೆಪ್ಟೆಂಬರ್ 2023

14 ಸೆಪ್ಟೆಂಬರ್ 2023

1. ಕರ್ನಾಟಕದ ಮೊದಲ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ ಕೇಂದ್ರವನ್ನು ಎಲ್ಲಿ ಆರಂಭಾಸಲಾಗುತ್ತಿದೆ?
A) ಚಿಕ್ಕಬಳ್ಳಾಪುರ
B) ಕೋಲಾರ
C) ಬೆಳಗಾವಿ
D) ಬೆಂಗಳೂರು
2. ‘ಸಮುದ್ರಯಾನ’ ಯೋಜನೆ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಕೇಂದ್ರ ಸರಕಾರ ‘ನೀಲಿ ಆರ್ಥಿಕತೆ’ (ಬ್ಲ್ಯೂ ಎಕನಾಮಿ) ಭಾಗವಾಗಿ ಈ ಯೋಜನೆ ಕೈಗೊಂಡಿದೆ.
2 ಈ ಯೋಜನೆಗೆ ನೋಡಲ್ ಸಚಿವಾಲಯ: ರಕ್ಷಣಾ ಸಚಿವಾಲಯ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
3. ನಿಪಾ ವೈರಸ್‌ಗೆ ಸಂಬಂಧಿಸಿದಂತೆ, ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇದು ಝೂನೋಟಿಕ್ ವೈರಸ್ ಆಗಿದೆ
2 ಲಭ್ಯವಿರುವ ಏಕೈಕ ಲಸಿಕೆ ಆಂಟಿವೈರಲ್ ಡ್ರಗ್ ರಿಬಾವಿರಿನ್ ಆಗಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು