15 ಜುಲೈ 2021

15 ಜುಲೈ 2021

1. ಯಾವ ಸಂಸ್ಥೆಯ ಕ್ರೆಡಿಟ್‌, ಡೆಬಿಟ್‌ ಹಾಗೂ ಪ್ರೀಪೇಯ್ಡ್‌ ಕಾರ್ಡ್‌ಗಳನ್ನು ಹೊಸದಾಗಿ ಗ್ರಾಹಕರಿಗೆ ವಿತರಿಸುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರ್ಬಂಧಿಸಿದೆ?

A. ಮಾಸ್ಟರ್ ಕಾರ್ಡ್

B. ವೀಸಾ ಕಾರ್ಡ್

C. ರುಪೆ ಕಾರ್ಡ್

D. ಯಾವುದು ಅಲ್ಲ

2. ವಿಶ್ವ ಯುವ ಕೌಶಲ ದಿನವನ್ನು ಎಂದು ಆಚರಿಸುತ್ತೇವೆ ?

A. ಜುಲೈ 14

B. ಜುಲೈ 15

C. ಜುಲೈ 16

D. ಜುಲೈ 17

3. ಡ್ರೋನ್ ಕರಡು ನಿಯಮ–2021 ಅನ್ನು ಯಾವ ಸಚಿವಾಲಯ ಬಿಡುಗಡೆ ಮಾಡಿದೆ ?

A. ನಾಗರಿಕ ವಿಮಾನಯಾನ ಸಚಿವಾಲಯ

B. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

C. ರಕ್ಷಣಾ ಸಚಿವಾಲಯ

D. ಗೃಹ ಸಚಿವಾಲಯ