15 ಜೂನ್ 2021

15 ಜೂನ್ 2021

1. ಎಎಲ್‌ಎಚ್ ಮಾರ್ಕ್‌–3 ಹೆಲಿಕಾಪ್ಟರ್‌ಗಳನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ ?

A. ಡಿಆರ್ ಡಿಓ

B. ಎಚ್ಎಎಲ್

C. ಇಸ್ರೋ

D. ಯಾವುದು ಅಲ್ಲ

2. ‘ಬಿಲ್ಡ್‌ ಬ್ಯಾಕ್‌ ಬೆಟರ್‌ ವರ್ಲ್ಡ್‌’ (ಬಿ3ಡಬ್ಲ್ಯು) ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

A. ಆರೋಗ್ಯಕ್ಕೆ

B. ಶಿಕ್ಷಣಕ್ಕೆ

C. ಮೂಲ ಸೌಲಭ್ಯಗಳಿಗೆ

D. ಪರಿಸರಕ್ಕೆ

3. ‘ಕಾರ್ಬಿಸ್ ಬೇ ಘೋಷಣೆ’ ಯಾವುದಕ್ಕೆ ಸಂಬಂಧಿಸಿದೆ?

A. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದಕ್ಕೆ

B. ಪರಿಸರ ಮಾಲಿನ್ಯ ನಿಯಂತ್ರಿಸುವುದಕ್ಕೆ

C. ಸಮುದ್ರ ಮಾಲಿನ್ಯ ತಡೆಯುವುದಕ್ಕೆ

D. ಮೇಲಿನ ಎಲ್ಲದಕ್ಕೂ

4. ‘ಬಿಲೀವ್ಎಂಬುದು ಯಾವ ಕ್ರಿಕೆಟಿಗನ ಆತ್ಮ ಕಥೆಯಾಗಿದೆ ?

A. ಸಚಿನ್ ತೆಂಡೂಲ್ಕರ್

B. ರಾಹುಲ್ ದ್ರಾವಿಡ್

C. ಸುರೇಶ ರೈನಾ

D. ವಿರಾಟ್ ಕೊಹ್ಲಿ