15 ಫೆಬ್ರವರಿ 2024

15 ಫೆಬ್ರವರಿ 2024

1. ಪಿಎಂ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯಡಿಯಲ್ಲಿ ಮನೆಗಳಿಗೆ ಮಾಸಿಕ ಉಚಿತವಾಗಿ ಒದಗಿಸುವ ಗರಿಷ್ಠ ಪ್ರಮಾಣದ ವಿದ್ಯುತ್ ಎಷ್ಟು?
a) 200units
b) 250units
c) 300 units
d) 100units
2. ಕಾಜಿ ನೀಮು ಹಣ್ಣನ್ನು ಯಾವ ರಾಜ್ಯ ತನ್ನ ರಾಜ್ಯದ ಹಣ್ಣು ಎಂದು ಘೋಷಿಸಿದೆ?
a) ಆಸ್ಸಾಂ
b) ಅರುಣಾಚಲ ಪ್ರದೇಶ
c) ಸಿಕ್ಕಿಂ
d) ಮೇಘಾಲಯ
3. ಮರಳುಗಲ್ಲಿನ ಗುಲಾಬಿ ಬಣ್ಣವು ಯಾವುದರ ಉಪಸ್ಥಿತಿಯಿಂದ ಕಂಡುಬರುತ್ತದೆ?
a) ಕಬ್ಬಿಣದ ಆಕ್ಸೈಡ್
b) ರಂಜಕ
c) ಕಾರ್ಬನ್ ಮೊನಾಕ್ಸೈಡ್
d) ಸಲ್ಫರ್
4. ಇತ್ತೀಚಿಗೆ ಏಷ್ಯಾದ ಯಾವ ಮಿಲಿಟರಿ ಸರ್ಕಾರವು ದೇಶದ ಎಲ್ಲ ಯುವಕ ಮತ್ತು ಯುವತಿಯರು ಸೇನೆಯಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ?
a) ನೇಪಾಳ
b) ಬಾಂಗ್ಲಾದೇಶ
c) ಪಾಕಿಸ್ತಾನ
d) ಮಯನ್ಮಾರ್