15 ಮೇ 2023

15 ಮೇ 2023

1. ಅಪರೂಪದ ಶಾಶ್ವತ ಮ್ಯಾಗ್ನೆಟ್ ಪ್ಲಾಂಟ್ ಅನ್ನು ಭಾರತದಲ್ಲಿ ಉದ್ಘಾಟಿಸಲಾಯಿತು?
A) ವಿಶಾಖಪಟ್ಟಣಂ
B) ಮಂಗಳೂರು
C) ಮುಂಬೈ
D) ಚೆನ್ನೈ
2. ಪ್ರತಿಷ್ಠಿತ ಲಾರೆಸ್ ವರ್ಷದ (2023)ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದ ಕ್ರೀಡಾಪಟು ಯಾರು?
A) ನಡಾಲ್
B) ಜೊಕೊವಿಕ್
C) ಲಯೊನೆಲ್ ಮೆಸ್ಸಿ
D) ಎಂಬಫೆ
3. V.O. ಚಿದಂಬರನಾರ್(VOC ) ಬಂದರು ಯಾವ ರಾಜ್ಯದಲ್ಲಿದೆ?
A) ತೆಲಂಗಾಣ
B) ಆಂಧ್ರಪ್ರದೇಶ
C) ತಮಿಳುನಾಡು
D) ಕೇರಳ