15 ಸೆಪ್ಟೆಂಬರ್ 2023

15 ಸೆಪ್ಟೆಂಬರ್ 2023

1.ಕೇಂದ್ರದ ಪರಿಸರ ಸಚಿವಾಲಯದ ವರದಿ ಪ್ರಕಾರ ಅತಿ ಹೆಚ್ಚು ಆನೆ ಕಾರಿಡಾರ್ಗಳನ್ನು ಹೊಂದಿದ ರಾಜ್ಯ ಯಾವುದು?
A) ಕರ್ನಾಟಕ
B) ಕೇರಳ
C) ಪಶ್ಚಿಮ ಬಂಗಾಳ
D) ಆಸ್ಸಾಂ
2. ಕೋನಾರ್ಕ ಸೂರ್ಯ ದೇವಾಲಯದ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ದೇವಾಲಯದ ವಾಸ್ತುಶಿಲ್ಪವು ಕಳಿಂಗ ಶೈಲಿಯ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.
2 1984 ರಲ್ಲಿ ಈ ದೇವಾಲಯವನ್ನು UNESCO ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲಾಗಿದೆ.
A) 1 ಮಾತ್ರ ಸರಿ
B) 2 ಮಾತ್ರ ಸರಿ
C) 1 ಮತ್ತು 2 ಎರಡೂ ಸರಿ
D) 1 ಮತ್ತು 2 ಎರಡೂ ತಪ್ಪು
3. 2024 ರಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಯಾವ ಆಟಕ್ಕೆ ಅಂಪೈರ್ ಆಗಿ ಕನ್ನಡಿಗ ರಘುಪ್ರಸಾದ್ ಆರ್.ವಿ ಕಾರ್ಯನಿರ್ವಹಿಸಲಿದ್ದಾರೆ?
A) ಹಾಕಿ
B) ವಾಲಿಬಾಲ್
C) ಬಾಸ್ಕೆಟ್ಬಾಲ್
D) ಮೇಲಿನ ಯಾವುದು ಅಲ್ಲ
4. ಲಿಬಿಯಾ ದೇಶ ಯಾವ ಖಂಡದಲ್ಲಿದೆ?
A) ಏಷ್ಯಾ
B) ದಕ್ಷಿಣ ಅಮೇರಿಕ
C) ಉತ್ತರ ಅಮೇರಿಕ
D) ಆಫ್ರಿಕಾ