16 ಆಗಸ್ಟ್ 2021

16 ಆಗಸ್ಟ್ 2021

1. ಫಿನ್ ಟೆಕ್ ಸಂಸ್ಥೆ ಭಾರತ್ ಪೇ ಯೂನಿಕಾರ್ನ್ ಕ್ಲಬ್ ಸೇರಿದ ಎಷ್ಟನೇ ಸ್ಟಾರ್ಟ್ ಅಪ್ ಆಗಿದೆ?

A. 18

B. 19

C. 20

D. 21

2. ರಾಷ್ಟ್ರೀಯ ಕೈಮಗ್ಗ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಜುಲೈ 7

B. ಆಗಸ್ಟ್ 7

C. ಜೂನ್ 7

D. ಆಗಸ್ಟ್ 10

3. ಭಾರತದ ಮೊದಲ ಮಹಿಳಾ ಪೈಲಟ್ ಹೆಸರೇನು ?

A. ಕಡಂಬಿನಿ ಗಂಗೂಲಿ

B. ಸರಲಾ ಠಕರಾಲ್

C. ಅಯ್ಯಲಾಸೋಮಯಾಜುಲ ಲಲಿತಾ

D. ಸಾವಿತ್ರಿಬಾಯಿ ಫುಲೆ