16 ಜನವರಿ 2024

16 ಜನವರಿ 2024

1. ಭಾರತದ ಹವಾಮಾನ ಇಲಾಖೆಯನ್ನು ಯಾವಾಗ ಸ್ಥಾಪಿಸಲಾಯಿತು?

a) 1924
b) 1875
c) 1849
d) 1974

2. 2024 ರ ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಪುರುಷರ ಟೂರ್ನಿಯನ್ನು ಯಾವ ದೇಶದ ಜೋಡಿ ಗೆದ್ದುಕೊಂಡಿದೆ?

a) ಭಾರತ
b) ದಕ್ಷಿಣ ಕೊರಿಯಾ
c) ಜಪಾನ
d) ಚೀನಾ

3. ಇತ್ತೀಚಿಗೆ ಆಪ್ಟಿಕಲ್–8 ಗುಪ್ತಚರ ಮಾಹಿತಿಯನ್ನು ಒದಗಿಸುವ ಉಪಗ್ರಹಗಳನ್ನು ಯಾವ ದೇಶ ಉಡಾವಣೆ ಮಾಡಿದೆ?

a) ಜಪಾನ್
b) ಉತ್ತರ ಕೊರಿಯಾ
c) ಯು ಎಸ ಎ
d) ಚೀನಾ