16 ಜೂನ್ 2021
16 ಜೂನ್ 2021
1. ಇ-ಸಹಮತಿ ಆಪ್ ಅನ್ನು ಯಾವ ಇಲಾಖೆ ಸಿದ್ಧಪಡಿಸಿದೆ ?
A. ಕೃಷಿ ಇಲಾಖೆ
B. ಇ-ಆಡಳಿತ ಇಲಾಖೆ
C. ವಾಣಿಜ್ಯ ಇಲಾಖೆ
D. ಪೊಲೀಸ್ ಇಲಾಖೆ
2. ಉತ್ತರ ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅಪರೂಪದ ಪ್ರಾಣಿ ನೀಲ್ಗಾಯ್(ನೀಲಿ ಜಿಂಕೆ) ರಾಜ್ಯದಲ್ಲೇ ಪ್ರಥಮ ಬಾರಿಗೆ ಎಲ್ಲಿ ಕಾಣಿಸಿಕೊಂಡಿದೆ?
A. ಬೀದರ್
B. ಯಾದಗಿರಿ
C. ಕೊಪ್ಪಳ
D. ರಾಯಚೂರು
3. ಉತ್ತರಾಖಂಡ್ ರಾಜ್ಯದ ಕೇದಾರ್ ನಾಥ್ನಲ್ಲಿ ಯಾವ ಆಚಾರ್ಯರ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ ?
A. ಮಧ್ವಾಚಾರ್ಯ
B. ತುಳಸಿ ದಾಸರು
C. ಶಂಕರಾಚಾರ್ಯ
D. ರಾಮಾನುಜಾಚಾರ್ಯ
4. ವಿಶ್ವ ದಾನಿಗಳ ರಾಷ್ಟ್ರಗಳ ಸೂಚ್ಯಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ?
A. 13
B. 14
C. 15
D. 16