9 ಡಿಸೆಂಬರ್ 2022

9 ಡಿಸೆಂಬರ್ 2022

1.    ಕರ್ನಾಟಕ ಯುವ ನೀತಿ 2022 ಎಷ್ಟು ವರ್ಷದ ವರೆಗೆ ಕಾರ್ಯ ನಿರ್ವಹಿಸಲಿದೆ ?
A.   6
B.   7
C.   8
D.   9
2.  ಕರ್ನಾಟಕ ಯುವ ನೀತಿ ತಜ್ಞರ ಸಮಿತಿಯ ನೇತೃತ್ವವನ್ನು ಯಾರು ವಹಿಸಿದ್ದರು ?
A.   ಡಾ.ಆರ್. ಬಾಲಸುಬ್ರಹ್ಮಣ್ಯಂ
B.   ಮೋಹನ್ ದಾಸ್ ಪೈ
C.   ನಂದನ್ ನಿಲೇಕಣಿ
D.   ಡಾ.ಅಶ್ವಥ್ ನಾರಾಯಣ್
3.  ನಾವಿನ್ಯತಾ ಅನುಭವ ವಸ್ತು ಸಂಗ್ರಹಾಲಯವನ್ನು (ಇನ್ನೋವೇಷನ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ) ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಗುವುದು?
A.   ಮೈಸೂರು
B.   ಬೆಂಗಳೂರು
C.   ಹುಬ್ಬಳ್ಳಿ
D.   ಬೆಳಗಾವಿ
4.  ಭಾರತದ ಪ್ರ ಪ್ರ ಥಮ 3ಡಿ ಬಯೋಪ್ರಿಂ ಟಿಂಗ್ ಉತ್ಕೃಷ್ಟತಾ ಕೇಂದ್ರ ಎಲ್ಲಿದೆ ?
A.   ಚೆನ್ನೈ
B.   ಬೆಂಗಳೂರು
C.   ಮುಂಬೈ
D.   ಹೈದೆರಾಬಾದ್
5.  ‘ಮ್ಯಾಂದೊಸ್’ ಚಂಡಮಾರುತದ ಹೆಸರನ್ನು ಯಾವ ದೇಶ ನೀಡಿದೆ ?
A.   ಪಾಕಿಸ್ತಾನ
B.   ಭಾರತ
C.   ಯುಎಇ
D.   ಬಾಂಗ್ಲಾದೇಶ