17 ಆಗಸ್ಟ್ 2021

17 ಆಗಸ್ಟ್ 2021

1. ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ ನಡೆಸಿದ ಜಾಗತಿಕ ವಿಮಾನ ನಿಲ್ದಾಣ ಗ್ರಾಹಕರ ತೃಪ್ತಿ ಸಮೀಕ್ಷೆಯಲ್ಲಿ ಭಾರತದ ಯಾವ ವಿಮಾನ ನಿಲ್ದಾಣ ಸ್ಥಾನ ಪಡೆದಿದೆ ?

A. ಬೆಂಗಳೂರು

B. ದೆಹಲಿ

C. ಹೈದೆರಾಬಾದ್

D. ಮುಂಬೈ

2. ಮಾಹಿತಿ ತಂತ್ರಜ್ಞಾನ (ಐಟಿ) ಸಂಘಟನೆಗಳಿಗೆ ಸನ್ಮಾನ ಮಾಡುವ ಪ್ರಶಸ್ತಿಗೆ ಯಾವ ಸರ್ಕಾರ ರಾಜೀವ್ ಗಾಂಧಿಯವರ ಹೆಸರನ್ನಿಟ್ಟಿದೆ?

A. ಮಹಾರಾಷ್ಟ್ರ

B. ಕೇರಳ

C. ಪಶ್ಚಿಮ ಬಂಗಾಳ

D. ತಮಿಳು ನಾಡು

3. ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಸೇವೆಯನ್ನು ಒದಗಿಸಲು ಕೆನಡಾ ಮೂಲದ ಟೆಲಿಸ್ಯಾಟ್ ಜತೆಗೆ ಯಾವ ಕಂಪನಿಯು ಮಾತುಕತೆ ನಡೆಸಿದೆ?

A. ಟಾಟಾ ಗ್ರೂಪ್ನ ನೆಲ್ಕೊ

B. ಇನ್ಫೋಸಿಸ್

C. ರಿಲಯನ್ಸ್

D. ಏರ್ಟೆಲ್