17 ಜುಲೈ 2021

17 ಜುಲೈ 2021

1. ಎಂಎಚ್-60ಆರ್ ಬಹೂಪಯೋಗಿ ಹೆಲಿಕಾಪ್ಟರ್ ಅನ್ನು ಭಾರತೀಯ ನೌಕಾಪಡೆಗೆ ಯಾವ ದೇಶದಿಂದ ಪಡೆದುಕೊಳ್ಳಲ್ಲಾಗಿದೆ ?

A. ರಷ್ಯಾ

B. ಅಮೇರಿಕಾ

C. ಜಪಾನ್

D. ಇಂಗ್ಲೆಂಡ್

2. ಮಂಕಿಪಾಕ್ಸ್ ಎನ್ನುವುದು ಏನು ?

A. ವೈರಸ್

B. ಬ್ಯಾಕ್ಟೀರಿಯಾ

C. ಒಂದು ಜಾತಿಯ ಕೋತಿ

D. ಒಂದು ಜಾತಿಯ ನರಿ

3. ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ರಾಷ್ಟ್ರ ಯಾವುದು ?

A. ಇರಾಕ್

B. ಇರಾನ್

C. ಇಸ್ರೇಲ್

D. ಸೌದಿ ಅರೇಬಿಯಾ