17 ನವೆಂಬರ್ 2022

17 ನವೆಂಬರ್ 2022

1.86ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಜಿಲ್ಲೆಯಲ್ಲಿ ನಡೆಯಲಿದೆ?
A ದಾವಣಗೆರೆ
B ಹಾವೇರಿ
C ವಿಜಯನಗರ
D ಚಿತ್ರದುರ್ಗ
2.ಕ್ರಿಕೆಟಿಗ ಕೀರನ್ ಪೊಲಾರ್ಡ್ ಯಾವ ದೇಶದವರು?
A ವೆಸ್ಟ್ ಇಂಡೀಸ್
B ಜಿಂಬಾಬ್ವೆ
C ಇಂಗ್ಲೆಂಡ್
D ಆಸ್ಟ್ರೇಲಿಯಾ
3.ಇತ್ತೀಚಿಗೆ ಯಾವ ರಾಜ್ಯದ ಸಂಸದರು ಅಡಿಕೆಯನ್ನು ನಿಷೇಧಿಸುವಂತೆ ಬೇಡಿಕೆ ಮಂಡಿಸಿದ್ದರು?
A ಜಾರ್ಖಂಡ್
B ರಾಜಸ್ತಾನ್
C ತಮಿಳುನಾಡು
D ಆಂಧ್ರಪ್ರದೇಶ
4. ವಾರ್ಷಿಕ 3000 ಭಾರತೀಯ ವೀಸಾ ಅನುಮತಿಗೆ ಯಾವ ದೇಶ  ಒಪ್ಪಿಗೆ ನೀಡಿದೆ?
A ಅಮೇರಿಕ
B ಯುಎಇ
C ಆಸ್ಟ್ರೇಲಿಯಾ
D ಬ್ರಿಟನ್
5. ಚಂದ್ರನಲ್ಲಿರುವ ಶಾಶ್ವತ ನೆರಳಿನಂಥ ಪ್ರದೇಶದ ಕುರಿತು ಸಂಶೋಧನೆ ನಡೆಸಲು  ನಿಟ್ಟಿನಲ್ಲಿ ಇಸ್ರೋ ಲೂನಾರ್ ರೋವರ್ಅನ್ನು ಉಡಾವಣೆ ಮಾಡಲು  ಯಾವ ದೇಶದೊಂದಿಗೆ ಯೋಜನೆ ಕೈಗೊಂಡಿದೆ?
A ಅಮೇರಿಕ
B  ಫ್ರಾನ್ಸ್
C ಜಪಾನ
D ಕೆನಡಾ