17 ಅಕ್ಟೋಬರ್ 2022

17 ಅಕ್ಟೋಬರ್ 2022

1. ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ಅನ್ನು ಇಲ್ಲಿಯವರೆಗೆ ಭಾರತವು ಎಷ್ಟು ಬಾರಿ ಗೆದ್ದುಕೊಂಡಿದೆ? 
A.   6
B.   7
C.   8
D.    5
2. ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗಕ್ಕೆ ಕಾರಣವಾದ ಸೂಕ್ಷ್ಮಾಣು ಜೀವಿ ಯಾವುದು?
A.   ಕ್ಯಾಪ್ರಿಫ್ಯಾಕ್ಸ (ಫ್ಯಾಕ್ಸ ವಿರೀಡೆ)
B.   ಸಾಲ್ಮೊನೆಲ್ಲ
C.   ಶೀಗೆಲ್ಲ
D.   ಮೇಲಿನ ಯಾವುದು ಅಲ್ಲ