18 ಅಕ್ಟೋಬರ್ 2023

18 ಅಕ್ಟೋಬರ್ 2023

1.2022 ರ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಯಾರು ಭಾಜನರಾಗಿದ್ದಾರೆ?
A) ಆರ್. ಪಾರ್ಥಸಾರತಿ
B) ಮೀನಾ ಕಂಡಸಾಮಿ
C) ಶಿವಶಂಕರಿ
D) ಎಸ. ರಾಮಕೃಷ್ಣನ್
2. ತಮಿಳಿನ ಲೇಖಕಿ ಶಿವಶಂಕರಿ ಅವರ ಆತ್ಮಚರಿತ್ರೆ ಯಾವುದು?
A) ಸೂರ್ಯ ವಂಶಂ
B) ಅಮ್ಮ ಪಿಲ್ಲೈ
C) ಒರು ಮನಿಥನಿನ್ ಕಥೈ
D) ಮೆಲ್ಲ ಮೆಲ್ಲ
3. ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ (CRIF) ನ ಆಡಳಿತಾತ್ಮಕ ನಿಯಂತ್ರಣವು ಯಾವ ಸಚಿವಾಲಯದ ಅಡಿಯಲ್ಲಿ ಬರುತ್ತದೆ?
A) ಗೃಹ ಸಚಿವಾಲಯ
B) ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ
C) ಹಣಕಾಸು ಸಚಿವಾಲಯ
D) ಮೇಲಿನ ಯಾವುದು ಅಲ್ಲ
4. ಕರ್ನಾಟಕ ರಾಜ್ಯ ಸರ್ಕಾರ ಆಯ್ದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್ ಸಾಕ್ಷರತೆ ತರಬೇತಿ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಿದೆ ಇದು ಯಾವ ರಾಜ್ಯದ ಮಾದರಿಯಾಗಿದೆ?
A) ತೆಲಂಗಾಣ
B) ಕೇರಳ
C) ತಮಿಳುನಾಡು
D) ಪಂಜಾಬ್