18 ಜುಲೈ 2023

18 ಜುಲೈ 2023

1.ಪಲಾಮು ಹುಲಿ ಸಂರಕ್ಷಿತ ಪ್ರದೇಶವು  ಯಾವ ರಾಜ್ಯದಲ್ಲಿದೆ?
A) ಛತ್ತೀಸಘಡ
B) ಒರಿಸ್ಸಾ
C) ಪಶ್ಚಿಮ ಬಂಗಾಳ
D) ಜಾರ್ಖಂಡ
2.ಹುಲಿ ಬೇಟೆಯ ನೆಲೆ ವಿಸ್ತರಿಸುವ ದೃಷ್ಟಿಯಿಂದ ಯಾವ ಮೀಸಲು ಪ್ರದೇಶದಲ್ಲಿ ಜಿಂಕೆಗಳಿಗಾಗಿ ನಾಲ್ಕು ಸೂಕ್ಷ್ಮ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ?
A) ಪಲಾಮು ಟೈಗರ್  ರಿಸರ್ವ
B) ದುಧ್ವಾ ಟೈಗರ್  ರಿಸರ್ವ
C) ಸಾತ್ಪುರ ಟೈಗರ್ ರಿಸರ್ವ
D) ಬಕ್ಸಾ ಟೈಗರ್ ರಿಸರ್ವ
3.ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಎಲ್ಲಿ ಉದ್ಘಾಟಿಸಲಾಯಿತು?
A) ಸಿಲ್ವಾಸ್ಸಾ
B) ಕವರಟ್ಟಿ
C) ಪೋರ್ಟ್ ಬ್ಲೇರ
D) ಪುದುಚೇರಿ