18 ಜೂನ್ 2021

18 ಜೂನ್ 2021

1. ಕೋವಿಡ್‌ ಸಂಕಷ್ಟದಲ್ಲಿ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಸದುಪಯೋಗಪಡಿಸಿಕೊಂಡ ರಾಜ್ಯಗಳ ಪೈಕಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ?

A. 1

B. 2

C. 3

D. 4

2.ವಿವಾಟೆಕ್‌ ಶೃಂಗ ಸಭೆಯನ್ನು ಪ್ರತಿವರ್ಷ ಎಲ್ಲಿ ಆಯೋಜಿಸಲಾಗುತ್ತದೆ ?

A. ದುಬೈ

B. ಪ್ಯಾರಿಸ್

C. ಲಂಡನ್

D. ಸ್ವಿಟ್ಜರ್ಲ್ಯಾಂಡ್

3. ನವೀಕರಿಸಿದ ಮಹಾತ್ಮ ಗಾಂಧಿ ಗ್ರಂಥಾಲಯವನ್ನು ಯಾವ ದೇಶದ ವಿಶ್ವ ವಿದ್ಯಾನಿಲಯದಲ್ಲಿ ಪ್ರಾರಂಭಿಸಿಲಾಗಿದೆ?

A. ದಕ್ಷಿಣ ಆಫ್ರಿಕಾ

B. ಸೂಡಾನ್

C. ಕೀನ್ಯಾ

D. ಓಮನ್

4. ಮೇಕೆದಾಟು ಯೋಜನೆ ಯಾವ ನದಿಗೆ ಸಂಬಂಧಿಸಿದೆ?

A. ಕಾವೇರಿ

B. ನೇತ್ರಾವತಿ

C. ಮಹದಾಯಿ

D. ಕೃಷ್ಣ ನದಿ