18 ನವೆಂಬರ್ 2022

18 ನವೆಂಬರ್ 2022

1. ಮೌಲಾನಾ ಅಬ್ದುಲ್ ಕಲಾಂ ಅಜಾದ್ (MAKA)ಟ್ರೋಫಿ ಯನ್ನು ಯಾರ್ರಿಗೆ ನೀಡಲಾಗುತ್ತದೆ?
A ಕ್ರೀಡಾ ಸಂಸ್ಥೆಗಳಿಗೆ
B ಏನ್ ಜಿ ಓ ಗಳಿಗೆ
C ವಿಶ್ವವಿದ್ಯಾಲಯಗಳಿಗೆ
D ಕಾರ್ಪೊರೇಟ್ ಸಂಸ್ಥೆಗಳಿಗೆ
2. ಇತ್ತೀಚಿಗೆ ನಿಧನರಾದ ಗುಲಾಮ್ ಅಬ್ಬಾಸ್ ಮುಂತಾಸಿರ್ ಯಾವ ಕ್ರೀಡೆಯಲ್ಲಿ ಪರಿಣಿತಿಯನ್ನು ಹೊಂದಿದ್ದರು?
A ಬಾಸ್ಕೆಟ್ ಬಾಲ್
B ಫುಟ್ ಬಾಲ್
C ಹ್ಯಾಂಡ್ ಬಾಲ್
D ಟೆನಿಸ್
3. 2022 ರ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದ ಏಕೈಕ ಆಟಗಾರ ಯಾರು?
A ಅವಿನಾಶ್ ಮುಕುಂದ್ ಸೇಬಲ್
B ಶರತ್ ಕಮಲ್ ಅಚಂತ್
C ಭಕ್ತಿ ಪ್ರದೀಪ್ ಕುಲಕರ್ಣಿ
D ಲಕ್ಷ್ಯ ಸೇನ್
4.ಕೆಲವು ಭಾರತೀಯ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಪ್ರತ್ಯೇಕತೆಯ ಆಫರ್ ನೀಡಿದ ಸಂಸ್ಥೆ ಯಾವುದು?
A ಮೆಟಾ
B ಅಮೆಜಾನ್
C ಟ್ವಿಟ್ಟರ್
D ಫ್ಲಿಪ್ ಕಾರ್ಟ್