18-19 ಮೇ 2023

18-19 ಮೇ 2023

1.ಲಿಥಿಯಂ ಬಗ್ಗೆ ಕೆಳಗಿನ ಹೇಳಿಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಇತರ ಎಲ್ಲ ಆಲ್ಕಲಿ ಲೋಹಗಳಂತೆ ಇದು ಒಂದು ದಹ್ಯ ವಸ್ತು ಈ ಕಾರಣದಿಂದಲೇ ಲಿಥಿಯಮ್‍ಅನ್ನು ಸೀಮೆ ಎಣ್ಣೆಯಲ್ಲಿ(ಖನಿಜ ತೈಲ)ರಕ್ಷಿಸಿಡುತ್ತಾರೆ.
2 ತೇವಾಂಶವುಳ್ಳ ಗಾಳಿಗೆ ಒಡ್ಡಿದರೆ ಇದು ತುಕ್ಕು ಹಿಡಿಯುತ್ತದೆ
3 ಇದಕ್ಕೆ  ನೀರಿನಲ್ಲಿ ಕರಗಬಲ್ಲ ಗುಣವಿಲ್ಲ
4 ಇದು ನೈಸರ್ಗಿಕವಾಗಿ ಸ್ವತಂತ್ರ ರೂಪದಲ್ಲಿ  ದೊರೆಯುತ್ತದೆ
A.1 ಮತ್ತು 2
B.2 ಮತ್ತು 3
C.1 ಮತ್ತು 3
D.2 ಮತ್ತು 4
2.ಭಾರತವು ವಿಶ್ವದಲ್ಲಿ ಮೊಬೈಲ್ ಫೋನ್ಗಳ ಉತ್ಪಾದನೆಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?
A.ಮೊದಲನೇ
B.ಎರಡನೇ
C.ಮೂರನೇ
D.ನಾಲ್ಕನೇ
3.ಕೇಂದ್ರ ಸರ್ಕಾರ ಪ್ರಾರಂಭಿಸಿದ ಸಂಚಾರ ಸಾತಿ ಪೋರ್ಟಲ್ ಈ ಕೆಳಗಿನ ಯಾವುದಕ್ಕೆ ಸಹಾಯವಾಗಲಿದೆ?
A.ಜನರು ತಮ್ಮ ಕಾಣೆಯಾದ ಅಥವಾ ಕದ್ದ ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲು ಅಥವಾ ಪತ್ತೆಹಚ್ಚಲು ಸಹಾಯ್
B.ಸಂಚಾರ ದಟ್ಟಣೆಯನ್ನು ನಿವಾರಿಸಲು
C.ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಮಾಹಿತಿ ನೀಡಲು ಸಹಾಯ
D.ಮೇಲಿನ ಯಾವುದು ಅಲ್ಲ