19 ಅಕ್ಟೋಬರ್ 2023

19 ಅಕ್ಟೋಬರ್ 2023

1. INS ಸಾಗರಧ್ವನಿ
A) ಒಂದು ಸಂಶೋಧನಾ ನೌಕೆಯಾಗಿದೆ
B) ಒಂದು ಕಡಲ್ ಕಣ್ಗಾವಲು ನೌಕೆಯಾಗಿದೆ
C) ಯುದ್ಧ ನೌಕೆಯಾಗಿದೆ
D) ಮೇಲಿನ ಯಾವುದು ಅಲ್ಲ
2. ವಿಶ್ವದಲ್ಲಿ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ಮತ್ತು ರಫ್ತ್ತು ಮಾಡುವ ದೇಶ ಯಾವುದು?
A) ಚೀನಾ
B) ಭಾರತ
C) ಥೈಲ್ಯಾಂಡ್
D) ಇಂಡೋನೇಷಿಯಾ
3. ಸಿರಿಯಮ್ ನ ದಿ ಆನ್-ಟೈಮ್ ಫಾರ್ಮೆನ್ಸ್ ಮಾಸಿಕ ವರದಿ ಪ್ರಕಾರ ಸತತ ಮೂರು ತಿಂಗಳಿನಿಂದ ವಿಶ್ವದ ಅತ್ಯಂತ ಸಮಯದ ಪರಿಪಾಲನೆ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಿಲ್ದಾಣ ಯಾವುದು?
A) ಇಂದಿರಾ ಗಾಂಧಿ ದೆಹಲಿ
B) ಕೆಂಪೇಗೌಡ ನಿಲ್ದಾಣ ಬೆಂಗಳೂರು
C) ಸ್ಯಾನ್ ಫ್ರಾನ್ಸಿಸ್ಕೋ ಏರ್ಪೋರ್ಟ್ ಅಮೇರಿಕ
D) ಡಲ್ಲಾಸ್/ಫೋರ್ಟ್ ವರ್ತ್ ಏರ್ಪೋರ್ಟ್