19 ಆಗಸ್ಟ್ 2021

19 ಆಗಸ್ಟ್ 2021

1. ದೇಶದ ಮೊದಲ ‘ಡ್ರೋನ್ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಸಂಶೋಧನಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ ?

A. ಕರ್ನಾಟಕ

B. ಕೇರಳ

C. ಆಂಧ್ರ ಪ್ರದೇಶ

D. ದೆಹಲಿ

2. ಅಂಗಾಂಗ ದಾನದ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಆಗಸ್ಟ್ 13

B. ಆಗಸ್ಟ್ 14

C. ಆಗಸ್ಟ್ 15

D. ಆಗಸ್ಟ್ 16

3. ಗತಿ ಶಕ್ತಿ ಯೋಜನೆ ಯಾವುದಕ್ಕೆ ಸಂಬಂಧಿಸಿದೆ ?

A. ನೀರಾವರಿ

B. ವಿದ್ಯುತ್ ಶಕ್ತಿ

C. ಮೂಲ ಸೌಕರ್ಯ

D. ಸೌರ ಶಕ್ತಿ