19 ಏಪ್ರಿಲ್ 2023

19 ಏಪ್ರಿಲ್ 2023

1. ಡಿಜಿಟಲ್ ಆರೋಗ್ಯ ಶೃಂಗಸಭೆ 2023 ಎಲ್ಲಿ ನಡೆಯಿತು?
A.ಗೋವಾ
B.ದೆಹಲಿ
C.ಕರ್ನಾಟಕ
D.ಅಸ್ಸಾಂ
2.ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಯಾವ ಉತ್ಪನ್ನಗಳ ಪ್ರಚಾರಕ್ಕಾಗಿ ಮಾರ್ಕೆಟಿಂಗ್ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿ” ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ?
A.ಈಶಾನ್ಯ ಪ್ರದೇಶದ ಬುಡಕಟ್ಟು ಮಹಿಳೆಯರು ತಯಾರಿಸಿದ ಉತ್ಪನ್ನಗಳು
B.ಈಶಾನ್ಯ ಪ್ರದೇಶದ ಬುಡಕಟ್ಟು ಉತ್ಪನ್ನಗಳು
C.ದೇಶದ ಬುಡಕಟ್ಟು ಉತ್ಪನ್ನಗಳು
D.ಮೇಲಿನ ಯಾವುದು ಅಲ್ಲ
3.ವಿಶ್ವ ಪರಂಪರೆ ದಿನ 2023ರ ಥೀಮ್ ಏನು?
A.ಪರಂಪರೆಯ ಬದಲಾವಣೆಗಳು
B.ವಿಶ್ವ ಪರಂಪರೆಯ ತಾಣಗಳ ರಕ್ಷಣೆ
C.ಪರಂಪರೆ ಮತ್ತು ಹವಾಮಾನ
D.ವೈವಿಧ್ಯಮಯ ಭವಿಷ್ಯಕ್ಕೆ ಪರಂಪರೆಯ ತಾಣಗಳ ರಕ್ಷಣೆ