19 ಜುಲೈ 2021

19 ಜುಲೈ 2021

1. ‘ಹರ್ಮನ್ ಮೊಗ್ಲಿಂಗ್ ‘ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿ ನೀಡಲಾಗುತ್ತದೆ?

A. ಪತ್ರಿಕೋದ್ಯಮ

B. ಕ್ರೀಡೆ

C. ಚಲನಚಿತ್ರ

D. ಶಿಕ್ಷಣ

2. ಯಾವ ರಾಯಭಾರಿ ಕಚೇರಿಯು ಡಯಾಸ್ಪೊರಾ ಡಿಪ್ಲೊಮಸಿ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ?

A. ರಷ್ಯಾ

B. ಅಮೇರಿಕಾ

C. ಜಪಾನ್

D. ಇಂಗ್ಲೆಂಡ್

3. ‘2008 ಗೋ20’ ಎಂಬುದು ಯಾವುದಕ್ಕೆ ಸಂಬಂಧಿಸಿದೆ ?

A. ಸೌರ ಮಂಡಲ

B. ಗ್ರಹ

C. ಕ್ಷುದ್ರಗ್ರಹ

D. ನಕ್ಷತ್ರ ಪುಂಜ