19 ಜುಲೈ 2023

19 ಜುಲೈ 2023

1.ಕೃತಕ ಬುದ್ಧಿಮತ್ತೆಯ (ಎಐ) ಕನ್ನಡದ ಸುದ್ದಿವಾಚಕಿ ಮಾಯಾ ಅನ್ನು ಪರಿಚಯಿಸಿದ ಸುದ್ದಿವಾಹಿನಿ ಯಾವುದು?
A) ನ್ಯೂಸ್ಫಸ್ಟ್
B) ಟಿವಿ 9
C) ಏಷ್ಯಾನೆಟ್ ಸುವರ್ಣ ನ್ಯೂಸ್
D) ಪಬ್ಲಿಕ್ ಟಿವಿ
2.ತಮಿಳುನಾಡಿನ ವಿಮಾನ ತರಬೇತಿ ಸಂಸ್ಥೆಯ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ತಮಿಳುನಾಡಿನ ಮೊದಲ ವಿಮಾನ ತರಬೇತಿ ಸಂಸ್ಥೆಯಾಗಿದೆ
2 ಡಿಜಿಸಿಎ ಅನುಮೋದಿಸಿದ ಭಾರತ ದೇಶದ 36ನೇ ಫ್ಲೈಯಿಂಗ್ ತರಬೇತಿ ಸಂಸ್ಥೆಯಾಗಿದೆ.
3 ಇಕೆವಿಐ ಏರ್ ಟ್ರೇನಿಂಗ್ ಆರ್ಗನೈಸೇಶನ್ ಪ್ರೈ.ಲಿ. ತಮಿಳುನಾಡಿನ ಸೇಲಂ ವಿಮಾನ ನಿಲ್ದಾಣದಲ್ಲಿರುವ ಲಿಮಿಟೆಡ್ FTO ಸ್ಥಾಪಿಸಲು ಅನುಮೋದನೆಯನ್ನು ಪಡೆದುಕೊಂಡಿದೆ
A) 1 ಮತ್ತು 2
B) 2 ಮತ್ತು 3
C) 1 ಮತ್ತು 3
D) 1, 2 ಮತ್ತು 3