19 ಜೂನ್ 2021

19 ಜೂನ್ 2021

1. ‘ಈಸ್ ಆಫ್ ಲಿವಿಂಗ್ ಇಂಡೆಕ್ಸ್ ಅನ್ನು ಯಾರು ಬಿಡುಗಡೆ ಮಾಡುತ್ತಾರೆ ?

A. ನೀತಿ ಆಯೋಗ

B. ವಿಜ್ಞಾನ ಮತ್ತು ಪರಿಸರ ಕೇಂದ್ರ

C. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

D. ಜಲಸಂಪನ್ಮೂಲ ಇಲಾಖೆ

2. ಫಿಲಾಟಲಿ ಯಾವುದಕ್ಕೆ ಸಂಬಂಧಿಸಿದೆ ?

A. ನಾಣ್ಯ ಸಂಗ್ರಹ

B. ವಿಗ್ರಹ ಸಂಗ್ರಹ

C. ಅಂಚೆ ಚೀಟಿ ಸಂಗ್ರಹ

D. ಪ್ರಾಚೀನ ವಸ್ತುಗಳ ಸಂಗ್ರಹ

3. ಮಾತಾ ಖೀರ್ ಭವಾನಿ ಹಬ್ಬವನ್ನು ಎಲ್ಲಿ ಆಚರಿಸಲಾಗುತ್ತದೆ ?

A. ಹಿಮಾಚಲ ಪ್ರದೇಶ

B. ಅರುಣಾಚಲ ಪ್ರದೇಶ

C. ಮಧ್ಯ ಪ್ರದೇಶ

D. ಜಮ್ಮು ಮತ್ತು ಕಶ್ಮೀರ

4. ಯಾವ ಪಂದ್ಯಗಳಲ್ಲಿ ಮಿಲ್ಖಾ ಸಿಂಗ್ ರವರು  ಭಾರತಕ್ಕೆ ಬರೋಬ್ಬರಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಟ್ಟರು ?

A. ಏಶಿಯನ್ ಗೇಮ್ಸ್

B. ಒಲಿಂಪಿಕ್ ಗೇಮ್ಸ್

C. ರಾಷ್ಟ್ರೀಯ ಪಂದ್ಯಗಳು

D. ರಾಜ್ಯ ಪಂದ್ಯಗಳು