19 ನವೆಂಬರ್ 2021

19 ನವೆಂಬರ್ 2021

1.ಮಹಿಳೆಯರಿಗೆ ಮೀಸಲಾದ ವಿಶೇಷ ಕೈಗಾರಿಕಾ ಪಾರ್ಕ್ ಅನ್ನು ಘೋಷಿಸಿದ ಮೊದಲ ರಾಜ್ಯ ಯಾವುದು ?

A. ಕರ್ನಾಟಕ

B. ತಮಿಳು ನಾಡು

C. ಮಹಾರಾಷ್ಟ್ರ

D. ಆಂಧ್ರ ಪ್ರದೇಶ

2. ಫನಲ್ ವೆಬ್ ಸ್ಪೈಡರ್ನ ವಿಷದಿಂದ ವಿಷ-ವಿರೋಧಿ ಔಷಧಿಗಳನ್ನು ತಯಾರಿಸುವ ವಿಶ್ವದ ಏಕೈಕ ಸಂಸ್ಥೆ ಎಲ್ಲಿದೆ ?

A. ಬ್ರಿಟನ್

B. ಆಸ್ಟ್ರೇಲಿಯಾ

C. ಯುರೋಪ್

D. ಚೀನಾ

3. ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನದ ಶತಮಾನೋತ್ಸವದ ವರ್ಷಾಚರಣೆ ಎಲ್ಲಿ ನಡೆಯಿತು ?

A. ಶಿಮ್ಲಾ

B. ಪಾಟ್ನಾ

C. ಲಕ್ನೋ

D. ಡೆಹ್ರಾಡೂನ್

4. ‘ಆಪರೇಷನ್ ಹರ್ಕ್ಯುಲಸ್’ ಯಾವ ರಕ್ಷಣಾ ವ್ಯವಸ್ಥೆಗಳ ನಡುವಿನ ಸಮರಾಭ್ಯಾಸವಾಗಿದೆ ?

A. ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ

B. ಭಾರತೀಯ ಸೇನೆ ಮತ್ತು ಭಾರತೀಯ ನೌಕಾಪಡೆ

C. ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆ

D. ಯಾವುದೂ ಅಲ್ಲ

5. ‘ಡ್ರೈವಿಂಗ್ ದಿ ನೆಕ್ಸ್ಟ್’ ಘೋಷ ವಾಕ್ಯ ಯಾವುದಕ್ಕೆ ಸಂಬಂಧಿಸಿದೆ ?

A. ಬೆಂಗಳೂರು ತಂತ್ರಜ್ಞಾನ ಶೃಂಗ

B. ಬೆಂಗಳೂರು ವಿಜ್ಞಾನ ಶೃಂಗ

C. ಬೆಂಗಳೂರು ಆಟೋಮೊಬೈಲ್ ಶೃಂಗ

D. ಅಂತರ್ರಾಷ್ಟ್ರೀಯ ತಂತ್ರಜ್ಞಾನ ಶೃಂಗ

6. ರಾಣಿ ಕಮಲಾಪತಿ ರೈಲ್ವೇ ನಿಲ್ದಾಣ ಯಾವ ರಾಜ್ಯದಲ್ಲಿ ಇದೆ ?

A. ಮಧ್ಯಪ್ರದೇಶ

B. ಉತ್ತರ ಪ್ರದೇಶ

C. ಮಹಾರಾಷ್ಟ್ರ

D. ಪಂಜಾಬ್