19 ನವೆಂಬರ್ 2022

19 ನವೆಂಬರ್ 2022

1.    ಒನ್ ಹೆಲ್ತ್ ಮಿಷನ್ ಯಾವುದರ ಮೇಲೆ  ನಿಗಾ ಇರಿಸುವ ಮೂಲಕ ರೋಗ ತಡೆಕಟ್ಟುವ ಕಾರ್ಯಕ್ರಮವಾಗಿದೆ?
A.   ಮಾನವ
B.   ಪ್ರಾಣಿ
C.   ಪರಿಸರ
D.   ಮೇಲಿನ ಎಲ್ಲವು
2.    ದೋನಿ ಪೋಲೋ ವಿಮಾನ ನಿಲ್ದಾಣ ಯಾವ ರಾಜ್ಯದಲ್ಲಿದೆ ?
A.   ಅರುಣಾಚಲ ಪ್ರದೇಶ
B.   ಅಸ್ಸಾಂ
C.   ಮಣಿಪುರ್
D.   ಮೇಘಾಲಯ
3.    ಅರುಣಾಚಲ ಪ್ರದೇಶದ ಸ್ಥಳೀಯ ಭಾಷೆಯಲ್ಲಿ ದೋನಿ ಎಂದರೆ  ಏನು ?
A.   ಸೂರ್ಯ
B.   ಚಂದ್ರ
C.   ನಕ್ಷತ್ರ
D.   ಮೇಲಿನ ಯಾವುದು ಅಲ್ಲ