2 ಡಿಸೆಂಬರ್ 2022

2 ಡಿಸೆಂಬರ್ 2022

1. ಜಾನುವಾರುಗಳ ಮೇವಿಗೆ ಅನುಕೂಲವಾಗುವಂತೆ ಯಾವ ಯೋಜನೆ ಯಡಿ ಉಪಯೋಜನೆಯಾಗಿ  ಗೋಮಾಳಗಳ ಅಭಿವೃದ್ಧಿಗೆ  ಕ್ರಮ ಕೈಗೊಳ್ಳಲಾಗಿದೆ?
A ಜಲ ಜೀವನ್ ಮಿಷನ್
B ಗ್ರಾಮೀಣಾಭಿವೃದ್ಧಿ ಯೋಜನೆ
C ನರೇಗಾ ಜಲಸಂಜೀವಿನಿ ಯೋಜನೆ
D ಮೇಲಿನ ಯಾವುದು ಅಲ್ಲ
2. ಭಾರತ-ಮತ್ತು ಯಾವ ದೇಶದ ನಡುವೆ  ಜಂಟಿ ಸೇನಾ ವ್ಯಾಯಾಮ  ‘ಯುದ್ಧ ಅಭ್ಯಾಸ’ ನಡೆಯುತ್ತಿದೆ?
A ಜಪಾನ್
B ಅಮೇರಿಕ
C ಆಸ್ಟ್ರೇಲಿಯಾ
D ಇಂಡೋನೇಷಿಯಾ
3.ಯಾವ ತಿಂಗಳು  ಸುಶಾಸನ ಮಾಸಾಚರಣೆಯನ್ನು ಆಚರಿಸಲು ನಿರ್ಧರಿಸಲಾಗಿದೆ?
A ಡಿಸೆಂಬರ್ 2022
B ಜನೆವರಿ 2023
C ಫೆಬ್ರುವರಿ 2023
D ಮಾರ್ಚ2023
4.ಭಾರತ ಮತ್ತು ಅಮೇರಿಕದ ಜಂಟಿ ಸೇನಾ ವ್ಯಾಯಾಮ  ‘ಯುದ್ಧ ಅಭ್ಯಾಸ’ ಎಲ್ಲಿ ನಡೆಯುತ್ತಿದೆ?
A ಹಿಮಾಚಲ ಪ್ರದೇಶ
B ಸಿಕ್ಕಿಂ
C ಲಡಾಖ್
D ಉತ್ತರಾಖಂಡ