2 ಫೆಬ್ರವರಿ 2024

2 ಫೆಬ್ರವರಿ 2024

1. ಕರ್ನಾಟಕವು ಎಷ್ಟು ರಾಮ್ಸರ ಸೈಟಗಳನ್ನು ಹೊಂದಿದೆ?
a) 1
b) 3
c) 4
d) 5
2. ಭಾರತವು ಇತ್ತೀಚಿಗೆ ಘೋಷಿಸಿದ ರಾಮಸರ ಸೈಟ್ ಕರ್ನಾಟಕದ ಮಾಗಡಿ ಕೆರೆ ಕೆಳಗಿನ ಯಾವ ಜಿಲ್ಲೆಯಲ್ಲಿದೆ?
a) ಗದಗ
b) ವಿಜಯಪುರ
c) ಬೆಂಗಳೂರು
d) ಚಿಕ್ಕಬಳ್ಳಾಪುರ