2 ಮೇ 2023

2 ಮೇ 2023

1.ಸಂಘಟಿತ ವಲಯದ ಉದ್ಯೋಗ ಸೃಷ್ಟಿಯಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೆಯ ಸ್ಥಾನದಲ್ಲಿರುವ ರಾಜ್ಯಗಳು ಯಾವುವು?
A.ಕರ್ನಾಟಕ ಮತ್ತು ಮಹಾರಾಷ್ಟ್ರ
B.ಮಹಾರಾಷ್ಟ್ರ ಮತ್ತು ಕರ್ನಾಟಕ
C.ಕರ್ನಾಟಕ ಮತ್ತು  ಕೇರಳ
D.ಮಹಾರಾಷ್ಟ್ರ ಮತ್ತು ಕೇರಳ
2.ಗೋಲ್ಡನ್ ಗ್ಲೋಬ್ ರೇಸ್ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ ಭಾರತೀಯ ಯಾರು?
A.ಅಭಿಲಾಷ ಟೊಮಿ
B.ಉಕು ರಾಂಡ್ಮಾ
C.ನಬಿಲ್ ಅಮ್ರಾ
D.ಅಭಿಷೇಕ ಮೆಹ್ರಾ
3.ಗೋಲ್ಡನ್ ಗ್ಲೋಬ್ ರೇಸ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
A.ಹಾಟ್ ಏರ್ ಬಲೂನ್ ಸ್ಪರ್ಧೆ ಆಗಿದೆ
B.ಅಮೇರಿಕ ವಾಯು ಪಡೆಯಲ್ಲಿ ನಡೆಯುವ ಒಂದು ಸ್ಪರ್ಧೆ ಆಗಿದೆ
C.ಸಮುದ್ರದ ಮೂಲಕ ಇಡೀ ಜಗತ್ತನ್ನು ಸುತ್ತುವ ದೋಣಿ ರೇಸ್ ಆಗಿದೆ
D.ಮೇಲಿನ ಯಾವುದು ಅಲ್ಲ
4.‘ಸಮಗ್ರ ಗರ್ಭಪಾತ ಆರೈಕೆ’ (ಸಿಎಸಿ) ಕಾರ್ಯಕ್ರಮ ಅನುಷ್ಠಾನದಲ್ಲಿ ಕರ್ನಾಟಕವು ದೇಶದಲ್ಲಿ ಎಷ್ಟನೆಯ ಸ್ಥಾನ ಪಡೆದುಕೊಂಡಿದೆ?
A.ಪ್ರಥಮ
B.ದ್ವಿತೀಯ
C.ತೃತೀಯ
D.ನಾಲ್ಕನೆಯ
5.ಗಲಿಲಿ ಸಮುದ್ರ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಈ ಸಮುದ್ರ ಇಸ್ರೇಲ್ ನಲ್ಲಿದೆ
2 ವಿಶ್ವದ ಮೊದಲನೇ ಅತ್ಯಂತ ಕಡಿಮೆ ನೀರಿನ ಪ್ರದೇಶವಾಗಿದೆ.
A.1 ಮಾತ್ರ ಸರಿ
B.2 ಮಾತ್ರ ಸರಿ
C.1 ಮತ್ತು 2 ಎರಡೂ ಸರಿ
D.1 ಮತ್ತು 2 ಎರಡೂ ತಪ್ಪು