20 ಅಕ್ಟೋಬರ್ 2021

20 ಅಕ್ಟೋಬರ್ 2021

1. ಬೆಂಗಳೂರು ನಗರದಲ್ಲಿ ಮಹಿಳೆಯರ ಸುರಕ್ಷತೆ ಹೆಚ್ಚಿಸುವ ಸಿಟಿ ಪ್ರಾಜೆಕ್ಟ್ ಅನ್ನು ಯಾವ ಸಂಸ್ಥೆಗೆ ನೀಡಲಾಗಿದೆ?

A. ಹನಿವೆಲ್ ಅಟೋಮೇಷನ್ ಇಂಡಿಯಾ

B. ಎಲ್ ಅಂಡ್ ಟಿ

C. ಟಿ ಸಿ ಎಲ್

D. ಐಬಿ ಎಂ

2. ಜಾಗತಿಕ ಆಹಾರ ಭದ್ರತೆ (ಜಿಎಫ್ಎಸ್) ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನದಲ್ಲಿದೆ ?

A. 70

B. 71

C. 72

D. 73

3. ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್  ಅವರು ಯಾವ  ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗಕ್ಕೆ ಮರಳಲಿದ್ದಾರೆ?

A. ಕೇಂಬ್ರಿಜ್

B. ಲಂಡನ್

C. ಹಾವರ್ಡ್

D. ಯಾವುದು ಅಲ್ಲ

4. ರಾಷ್ಟ್ರೀಯ ಪೊಲೀಸ್ ಸ್ಮರಣಾರ್ಥ ದಿನವನ್ನು ಎಂದು ಆಚರಿಸಲಾಗುತ್ತದೆ ?

A. ಅಕ್ಟೋಬರ್ 20

B. ಅಕ್ಟೋಬರ್ 21

C. ಅಕ್ಟೋಬರ್ 22

D. ಅಕ್ಟೋಬರ್ 23

5. ಹಾಲಿವುಡ್ ಸಿನಿಮಾಗಳಿಗೆ ಹೆಸರಾದ ಭಾರತ ಮೂಲದ ನಿರ್ದೇಶಕ ನೈಟ್ ಶ್ಯಾಮಲನ್ ಯಾವ ಚಿತ್ರೋತ್ಸವದ ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿಗೆ ಅಧ್ಯಕ್ಷರಾಗುತ್ತಿದ್ದಾರೆ?

A. ಬರ್ಲಿನ್ ಚಿತ್ರೋತ್ಸವ

B. ಕ್ಯಾನ್ ಚಿತ್ರೋತ್ಸವ

C. ಗೋವಾ ಅಂತರ್ರಾಷ್ಟ್ರೀಯ ಚಿತ್ರೋತ್ಸವ

D. ಫ್ರಾನ್ಸ್ ಚಿತ್ರೋತ್ಸವ