20 ಸೆಪ್ಟೆಂಬರ್ 2023

20 ಸೆಪ್ಟೆಂಬರ್ 2023

1. ಜಗತ್ತಿನ ಅತಿದೊಡ್ಡ ಸಭಾಂಗಣ ‘ಯಶೋಭೂಮಿ’ ಯನ್ನು ಎಲ್ಲಿ ನಿರ್ಮಿಸಲಾಗಿದೆ?
A) ದೆಹಲಿ
B) ಗುಜರಾತ್
C) ಗುರಗಾಂವ್
D) ಉತ್ತರ ಪ್ರದೇಶ
2. ಶಾಂತಿ ನಿಕೇತನ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ರವೀಂದ್ರನಾಥ ಠಾಗೋರರ ನಿವಾಸವಾಗಿದೆ
2 ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿದೆ
A) 1 ಮಾತ್ರ ಸರಿ
B) 2 ಮಾತ್ರ ಸರಿ
C) ಮೇಲಿನ ಎರಡೂ ಸರಿ
D) ಮೇಲಿನ ಎರಡೂ ತಪ್ಪು
3. ಬೇಲೂರು ಮತ್ತು ಹಳೇಬೀಡುಗಳಲ್ಲಿ ಯಾವ ಸಾಮ್ರಾಜ್ಯ/ರಾಜವಂಶವು ದೇವಾಲಯಗಳನ್ನು ನಿರ್ಮಿಸಿತು?
A) ಚೋಳ ರಾಜವಂಶ
B) ಪಲ್ಲವ ವಂಶ
C) ಹೊಯ್ಸಳ ರಾಜವಂಶ
D) ರಾಷ್ಟ್ರಕೂಟರು
4. ಬೇಲೂರಿನ ಮೂಲ ಹೆಸರೇನು?
A) ಯಗಚಿ
B) ದ್ವಾರಸಮುದ್ರ
C) ಬಲ್ಲರಾಯ ದುರ್ಗ
D) ವೇಲಾಪುರಿ
5. ಬೇಲೂರು ________________ ದಡದಲ್ಲಿದೆ.
A) ಯಗಚಿ ನದಿ
B) ತುಂಗಭದ್ರಾ ನದಿ
C) ಕಾವೇರಿ ನದಿ
D) ಹೇಮಾವತಿ ನದಿ
6. ಹೊಯ್ಸಳರು ನಿರ್ಮಿಸಿದ ಅನೇಕ ದೇವಾಲಯಗಳಲ್ಲಿ ಕಟ್ಟಡಗಳ ವಿಶಿಷ್ಟ ಆಕಾರ ಯಾವುದು?
A) ವೃತ್ತಾಕಾರದ ಆಕಾರ
B) ನಕ್ಷತ್ರ ಆಕಾರ
C) ಅಂಡಾಕಾರದ ಆಕಾರ
D) ಚೌಕಾಕಾರದಲ್ಲಿವೆ