21 ಆಗಸ್ಟ್ 2021

21 ಆಗಸ್ಟ್ 2021

1. ಮನೆ ಬಾಗಿಲಿಗೆ ಡೀಸೆಲ್ ತಲುಪಿಸುವ ಸೇವೆಯನ್ನು ಯಾವ ಸರಕಾರಿ ಸ್ವಾಮ್ಯದ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.ಆರಂಭಿಸಿದೆ?

A. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.

B. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.

C. ಇಂಡಿಯನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.

D. ಯಾವುದು ಅಲ್ಲ

2. ಭಾರತ ಸರಕಾರವು ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಅನ್ನು ಏಕೆ ಅಭಿವೃದ್ಧಿಪಡಿಸುತ್ತಿದೆ?

A. ಇ-ಕಾಮರ್ಸ್ನಲ್ಲಿ ಏಕಸ್ವಾಮ್ಯ ತಪ್ಪಿಸುವ ಸಲುವಾಗಿ

B. ಇ-ಕಾಮರ್ಸ್ಅನ್ನು ಹೆಚ್ಚು ಜನರಿಗೆ ತಲುಪಿಸಲು

C. ಇ-ಕಾಮರ್ಸ್ನಲ್ಲಿ ವಂಚನೆಯನ್ನು ತಪ್ಪಿಸಲು

D. ಇ-ಕಾಮರ್ಸ್ನಲ್ಲಿ ಸರ್ಕಾರದ ಹಿಡಿತ ಹೊಂದಲು

3. ಸೆಫ್ಲಾಂಥೆರಾ ಎರೆಕ್ಟಾ ವೆರೈಟಿಯ ಒಬ್ಲಾಂಸಿಒಲಟಾ ಹೆಸರಿನ ಆರ್ಕಿಡ್ ಯಾವ ರಾಜ್ಯದಲ್ಲಿ ಪತ್ತೆಯಾಗಿದೆ ?

A. ಉತ್ತರಾಖಂಡ್

B. ಹಿಮಾಚಲ ಪ್ರದೇಶ

C. ಮಧ್ಯ ಪ್ರದೇಶ

D. ಸಿಕ್ಕಿಂ