21 ಏಪ್ರಿಲ್ 2023

21 ಏಪ್ರಿಲ್ 2023

1.ಜೈಲುಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಮತ್ತು ಕೈದಿಗಳ ಮೇಲೆ ನಿಗಾವಹಿಸಲು ಡ್ರೋನ್ ಗಳನ್ನು  ಬಳಸಲು ಯಾವ ರಾಜ್ಯ ನಿರ್ಧರಿಸಿದೆ?
a.ಕರ್ನಾಟಕ
b.ಮಹಾರಾಷ್ಟ್ರ
c.ತೆಲಂಗಾಣ
d.ಉತ್ತರ ಪ್ರದೇಶ
2.2022–23ರಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ,ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಸಾಲಿನಲ್ಲಿ ಯಾವ ದೇಶ  ಮೊದಲ ಸ್ಥಾನದಲ್ಲಿದೆ?
a.ಅಮೇರಿಕ
b.ಚೀನಾ
c.ಸಿಂಗಾಪುರ
d.ಯು ಎ ಈ
3.ಯುರೋಪಿಯನ್ ಒಕ್ಕೂಟ-ಭಾರತ ವಾಯುಯಾನ ಶೃಂಗಸಭೆ ಎಲ್ಲಿ ಜರುಗಿತು?
a.ಬರ್ಲಿನ್
b.ಲಂಡನ್
c.ದೆಹಲಿ
d.ಪ್ಯಾರಿಸ್