21 ಜುಲೈ 2021

21 ಜುಲೈ 2021

1. ಯಾವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಕೆಳದಿ ಶಿವಪ್ಪ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಾಗುವುದು ?

A. ಸಾಗರ

B. ಹಾಸನ

C. ರಾಯಚೂರು

D. ಯಾವುದು ಅಲ್ಲ

2. ಆಪರೇಶನ್ ವಿಜಯ್ ಯಾವುದಕ್ಕೆ ಸಂಬಂಧಿಸಿದೆ ?

A. ಕಾರ್ಗಿಲ್ ಯುದ್ಧ

B. ಚೀನಾ ಭಾರತ ಯುದ್ಧ

C. ಊರಿ ಸರ್ಜಿಕಲ್ ದಾಳಿ

D. ನಕ್ಸಲರ ವಿರುದ್ಧದ ಯುದ್ಧ

3. ಇನ್‌– ಫಾ ಚಂಡಮಾಡುತ ಯಾವ ದೇಶಕ್ಕೆ ಅಪ್ಪಳಿಸಿದೆ ?

A. ಚೀನಾ

B. ಭಾರತ

C. ನೇಪಾಳ

D. ಭೂತಾನ್