21 ನವೆಂಬರ್ 2022

21 ನವೆಂಬರ್ 2022

1.2023 ರಲ್ಲಿ ಆಸ್ಟ್ರೇಲಿಯಾವು ತನ್ನ ಐದನೇ ರಾಜತಾಂತ್ರಿಕ ಕಚೇರಿಯನ್ನು ಎಲ್ಲಿ ತೆರೆಯಲು ನಿರ್ಧರಿಸಲಾಗಿದೆ?
A ಗಾಂಧಿನಗರ
B ಬೆಂಗಳೂರು
C ಚೆನ್ನೈ
D ಅಮರಾವತಿ
2.ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ಖಾಲಿ ಇದ್ದ ಸದಸ್ಯ ಸ್ಥಾನಕ್ಕೆ ಆಯ್ಕೆಯಾದ ಚಿತ್ರನಟ ಯಾರು?
A ದರ್ಶನ್ ತೂಗುದೀಪ್
B ಸುದೀಪ
C ಯಶ್
D ಶಿವರಾಜಕುಮಾರ
3.ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಮುಳ್ಳಯ್ಯನಗಿರಿ ದತ್ತಾತ್ರೇಯ ಪೀಠ ಶ್ರೇಣಿಯ ಅತ್ಯಂತ ಎತ್ತರದ ಶಿಖರವಾಗಿದೆ.
2 ಇದು ಹಿಮಾಲಯ ಮತ್ತು ನೀಲಗಿರಿಗಳ ನಡುವಿನ ನಾಲ್ಕನೇ ಅತಿ ಎತ್ತರದ ಶಿಖರವಾಗಿದೆ.
A 1 ಮಾತ್ರ ಸರಿ
B  2ಮಾತ್ರ ಸರಿ
C 1ಮತ್ತು2 ಎರಡೂ ಸರಿ
D 1 ಮತ್ತು2 ಎರಡೂ ತಪ್ಪು
4. ಅನಂತಪುರ ಪದ್ಮನಾಭ ಸ್ವಾಮಿ ದೇವಾಲಯದ ಸರೋವರದಲ್ಲಿದ್ದ ಬಬಿಯಾ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಲಕೋಟೆ ಬಿಡುಗಡೆ ಮಾಡಿದೆ. ಬಬಿಯಾ ಯಾವ ಪ್ರಾಣಿಯಾಗಿದೆ?
A ಹಾವು
B ಮೀನು
C ಆಮೆ
D ಮೊಸಳೆ