21 ಅಕ್ಟೋಬರ್ 2022

21 ಅಕ್ಟೋಬರ್ 2022

1.    ಕರ್ನಾಟಕದ ಆಧುನಿಕ ಭಗೀರಥ ಎಂದು ಯಾರು ಖ್ಯಾತಿ ಪಡೆದಿದ್ದರೆ ?
A.   ಕಾಮೇಗೌಡರು
B.   ಹರಕೆಳ ಹಾಜಬ್ಬ
C.   ಬಾದಲ್ ನಂಜುಂಡಸ್ವಾಮಿ
D.   ವೀರೇಂದ್ರ ಹೆಗ್ಗಡೆ
2.    ಹುರುನ್ ಇಂಡಿಯಾ ಫಿಲಾಂತ್ರಪಿ ಲಿಸ್ಟ್ 2022 ರ ಪ್ರಕಾರ ದೇಶದ ಅತ್ಯಂತ ಉದಾರಿ ಉದ್ಯಮಿ ಯಾರು ?
A.   ಅಜಿಮ್ ಪ್ರೇಂಜಿ
B.   ಶಿವ ನಾಡಾರ್
C.   ರತನ್ ಟಾಟಾ
D.   ಸುಬ್ರೊತೊ ಮುಖರ್ಜಿ
3.    ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣವನ್ನು ಮರುಪರಿಶೀಲಿಸುವ ಉದ್ದೇಶದಿಂದ  ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಯಾವ ರಾಜ್ಯದಲ್ಲಿ ಚಾಲನೆ ನೀಡಿದರು?
A.   ಕರ್ನಾಟಕ
B.   ಉತ್ತರಾಖಂಡ್
C.   ಗುಜರಾತ್
D.   ಹಿಮಾಚಲ್ ಪ್ರದೇಶ
4.    ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ಅನ್ನು ಕರ್ನಾಟಕ ಯಾವ ದೇಶದಿಂದ ಖರೀದಿಸಿದೆ ?
A.   ಅಮೇರಿಕಾ
B.   ರಷ್ಯ
C.   ಸೌದಿ ಅರೇಬಿಯಾ
D.   ಫಿನ್ಲ್ಯಾಂಡ್
5.    90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ಅನ್ನು ದೇಶದ ಯಾವ ನಗರಗಳು ಹೊಂದಿವೆ ?
1.    ಮುಂಬೈ
2.    ಬೆಂಗಳೂರು
3.    ಚೆನ್ನೈ
4.    ದೆಹಲಿ
A.   1 ಮತ್ತು 2
B.   2 ಮತ್ತು 3
C.   3 ಮತ್ತು4
D.   1,2,3 ಮತ್ತು 4