21 ಜನವರಿ 2023

21 ಜನವರಿ 2023

1.ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ (ಆಸರ್) ಪ್ರಕಟಿಸಿದ ಶೈಕ್ಷಣಿಕ ಪ್ರಗತಿಯಲ್ಲಿ ಯಾವ ರಾಜ್ಯ ಉತ್ತಮ ಪ್ರದರ್ಶನ ತೋರಿದೆ?

a.ಕೇರಳ

b.ಪಶ್ಚಿಮ ಬಂಗಾಳ

c.ಗುಜರಾತ

d.ಕರ್ನಾಟಕ

2.‘ತಾಯಿ ಕಸ್ತೂರ್ ಗಾಂಧಿ’ ಕನ್ನಡ ಚಿತ್ರವು ಯಾರು ರಚಿಸಿದ ಕಾದಂಬರಿಯನ್ನು ಆಧರಿಸಿದೆ?

a.ಪ್ರೊ. ಬರಗೂರು ರಾಮಚಂದ್ರಪ್ಪ

b.ಯು. ಆರ್. ಅನಂತಮೂರ್ತಿ

c.ಕುವೆಂಪು

d.ಗಿರೀಶ ಕಾರ್ನಾಡ