21 ಜೂನ್ 2023

21 ಜೂನ್ 2023

1.ವಿಶ್ವ ಯೋಗ ದಿನ 2023 ಥೀಮ್(ವಿಷಯ )ಏನು?
A) ಮಾನವೀಯತೆಗಾಗಿ ಯೋಗ
B) ಶಾಂತಿಗಾಗಿ ಯೋಗ
C) ವಸುಧೈವ ಕುಟುಂಬಕ್ಕಾಗಿ ಯೋಗ
D) ಜಾಗತಿಕ ಆರೋಗ್ಯಕ್ಕಾಗಿ ಯೋಗ
2.ರಾಜ್ಯ ಸರ್ಕಾರದ ವಿಶ್ವವಿದ್ಯಾಲಯಗಳಲ್ಲಿ ಕುಲಾಧಿಪತಿಗಳ ಸ್ಥಾನಕ್ಕೆ ರಾಜ್ಯಪಾಲರ ಬದಲಿಗೆ ಮುಖ್ಯಮಂತ್ರಿಯನ್ನು ನೇಮಿಸುವ ಮಸೂದೆಯನ್ನು ಯಾವ ರಾಜ್ಯ ಸರ್ಕಾರ ಅಂಗೀಕರಿಸಿದೆ?
A) ಕೇರಳ
B) ಪಂಜಾಬ
C) ತಮಿಳುನಾಡು
D) ಪಶ್ಚಿಮ ಬಂಗಾಳ
3.ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿರುವ ಅತ್ಯುನ್ನತ ಶಿಖರ ಯಾವುದು?
A) K2
B) ತಿರಿಚ್ ಮಿರ್
C) ಸಾರಾಘ್ರರ್
D) ಮೌಂಟ್ ಎವರೆಸ್ಟ್