21 ಮಾರ್ಚ್ 2023

21 ಮಾರ್ಚ್ 2023

1.ವಿಷುವತ್ ಸಂಕ್ರಾಂತಿಗಳು ಯಾವ ತಿಂಗಳಲ್ಲಿ ಸಂಭವಿಸುತ್ತವೆ?
a.ಸೆಪ್ಟೆಂಬರ್ ಮತ್ತು ಡಿಸೆಂಬರ್
b.ಸೆಪ್ಟೆಂಬರ್ ಮತ್ತು ಮಾರ್ಚ್
c.ಸೆಪ್ಟೆಂಬರ್ ಮತ್ತು ಏಪ್ರಿಲ್
d.ಅಕ್ಟೋಬರ್ ಮತ್ತು ಮಾರ್ಚ್
2.‘ಫ್ರೆಂಡ್ಶಿಪ್ ಪೈಪ್ಲೈನ್’ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ಪೈಪ್ಲೈನಿನ ಬಾಂಗ್ಲಾದೇಶ ಭಾಗವನ್ನು ನಿರ್ಮಿಸಲು  ಅನುದಾನ ಸಹಾಯದ ಅಡಿಯಲ್ಲಿ ಭಾರತ ಇದನ್ನು ಭರಿಸಿದೆ.
2 ಇದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿಯಾಚೆಗಿನ ಮೊದಲ ಇಂಧನ ಪೈಪ್ಲೈನ್ ಆಗಿದೆ.
a.1 ಮಾತ್ರ ಸರಿ
b.2 ಮಾತ್ರ ಸರಿ
c.1 ಮತ್ತು2 ಎರಡೂ ಸರಿ
d.1 ಮತ್ತು 2 ಎರಡೂ ತಪ್ಪು