22 ಜನವರಿ 2024

22 ಜನವರಿ 2024

1. ಇತ್ತೀಚಿಗೆ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ (ಬಿಐಇಟಿಸಿ) ವನ್ನು ಪ್ರಧಾನಿ ಅವರು ಎಲ್ಲಿ ಉದ್ಘಾಟಿಸಿದರು?

a) ರಾಮೇಶ್ವರಂ
b) ಲೇಪಾಕ್ಷಿ
c) ಬೆಂಗಳೂರು
d) ತಿರುಚಿ

2. ನಾಮ್ದಫಾ ರಾಷ್ಟ್ರೀಯ ಉದ್ಯಾನ ಬಗ್ಗೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ
1 ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶ ಎಂಬ ಎರಡೂ ಮನ್ನಣೆಗಳಿಗೆ ಪಾತ್ರವಾಗಿದೆ
2 ಭಾರತದ ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯೊಳಗೆ ಭಾರತ ಮತ್ತು ಮ್ಯಾನ್ಮಾರ್ ನಡುವಿನ ಅಂತರರಾಷ್ಟ್ರೀಯ ಗಡಿಯಲ್ಲಿ ನೆಲೆಗೊಂಡಿದೆ

a) 1 ಮಾತ್ರ ಸರಿ
b) 2 ಮಾತ್ರ ಸರಿ
c) ಮೇಲಿನ ಎರಡೂ ಸರಿ
d) ಮೇಲಿನ ಎರಡೂ ತಪ್ಪು