22 ಜುಲೈ 2021

22 ಜುಲೈ 2021

1. ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಯಾವ ದಿನವನ್ನು ಆಚರಿಸಲಾಗುತ್ತದೆ?

A. ಜೂಲೈ 27

B. ಜೂಲೈ 28

C. ಜೂಲೈ 29

D. ಜೂಲೈ 30

2. ಗ್ಯಾನಿಮಿಡ್‌ ಯಾವ ಗ್ರಹದ ಉಪಗ್ರಹ ?

A. ಗುರು ಗ್ರಹ

B. ಶನಿ ಗ್ರಹ

C. ಯುರೇನಸ್

D. ನೆಪ್ಟ್ಯೂನ್

3. ಭಾರತದ ಎಲೆಕ್ಟ್ರಾನಿಕ್‌ ವಾಹನಗಳ ಮಾರುಕಟ್ಟೆಯಲ್ಲಿ ಕರ್ನಾಟಕದ ಪಾಲು ಎಷ್ಟಿದೆ ?

A. ಶೇ 22

B. ಶೇ 25

C. ಶೇ 30

D. ಶೇ 35