22 ಜೂನ್ 2021

22 ಜೂನ್ 2021

1. ‘ಓಪನ್ ಸೊಸೈಟಿ‘ ಪ್ರಶಸ್ತಿ ಯನ್ನು ಯಾವ ವಿಶ್ವ ವಿದ್ಯಾನಿಲಯ ನೀಡುತ್ತದೆ ?

A. ಅಮೆರಿಕನ್ ಯೂನಿವರ್ಸಿಟಿ

B. ಯುರೋಪಿಯನ್ ಯೂನಿವರ್ಸಿಟಿ

C. ಲಂಡನ್ ಯೂನಿವರ್ಸಿಟಿ

D. ಜಪಾನ್ ಯೂನಿವರ್ಸಿಟಿ

2. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಾಯಭಾರಿಗಳಾಗಿ ಯಾವ ಸೆಲೆಬ್ರಿಟಿ ದಂಪತಿ ನೇಮಕವಾಗಿದ್ದಾರೆ ?

A. ಯಶ್ ಮತ್ತು ರಾಧಿಕಾ ಪಂಡಿತ್

B. ರಘು ಮುಖರ್ಜಿ, ಅನು ಪ್ರಭಾಕರ್

C. ದಿಗಂತ್ ಮತ್ತು ಐಂದ್ರಿತಾ ರೇ

D. ಕೃಷ್ಣ ಮತ್ತು ಮಿಲನ ನಾಗರಾಜ್

3. ಕರ್ನಾಟಕ ರಾಜ್ಯದ ಹೊಸ ಜಲ ನೀತಿ ಕುರಿತು ಕೆಳಗೆ ಕೊಟ್ಟಿರುವ ಹೇಳಿಕೆಯನ್ನು ಗಮನಿಸಿ ಮತ್ತು ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ

a. 2019ರ ರಾಜ್ಯ ಜಲನೀತಿಯನ್ನು ಪರಿಷ್ಕರಿಸಿ ನೂತನ ಜಲನೀತಿ ಮಾಡಲು ತೀರ್ಮಾನಿಸಲಾಗಿದೆ

b. ಈ ನೀತಿ ಅಂತಾರಾಜ್ಯ ಜಲ ವಿವಾದಕ್ಕೀಡಾದ ವಿಷಯಗಳನ್ನು ಒಳಗೊಂಡಿರುತ್ತದೆ .

A. a ಮಾತ್ರ ಸರಿಯಾಗಿದೆ

B. b ಮಾತ್ರ ಸರಿಯಾಗಿದೆ

C. ಎರಡೂ ಹೇಳಿಕೆ ಸರಿಯಾಗಿದೆ

D. ಎರಡೂ ಹೇಳಿಕೆ ತಪ್ಪಾಗಿದೆ

4. ಹರೇಕಳ ಹಾಜಬ್ಬನವರನ್ನು ಏನೆಂದು ಕರೆಯಲಾಗುತ್ತದೆ ?

A. ಅಕ್ಷರ ಸಂತ

B. ಶಿಕ್ಷಣ ಸಂತ

C. ಶಿಕ್ಷಣ ಧೀಮಂತ

D. ಅಕ್ಷರ ದಾಸೋಹಿ