22 ನವೆಂಬರ್ 2022

22 ನವೆಂಬರ್ 2022

1. ಭಾರತೀಯ ಭತ್ತ ತಳಿ ಸಂಶೋಧನಾ ಸಂಸ್ಥೆ ನಡೆಸಿದ ಇಳುವರಿ ಪರೀಕ್ಷೆಯಲ್ಲಿ ಯಾವ ಭತ್ತದ ತಳಿಯು ಎರಡನೆಯ ಸ್ಥಾನ ಪಡೆಸಿದೆ?
A ಸಹ್ಯಾದ್ರಿ ಪಂಚಮುಖಿ
B ಜಯ
C ಜ್ಯೋತಿ
D ಸಹ್ಯಾದ್ರಿ ಕೆಂಪು ಮುಕ್ತಿ
2. ಕಮೆಂಗ್ ನದಿ ಯಾವ ನದಿಯ ಉಪನದಿಯಾಗಿದೆ?
A ಗಂಗಾ
B ಬ್ರಹ್ಮಪುತ್ರ
C ಜಮುನಾ
D ಮೇಲಿನ ಯಾವುದು ಅಲ್ಲ
3. ಇತ್ತೀಚಿಗೆ ಉದ್ಘಾಟನೆಗೊಂಡ ಕಮೆಂಗ್ ಜಲವಿದ್ಯುತ ಸ್ಥಾವರವು ಯಾವ ರಾಜ್ಯದಲ್ಲಿದೆ?
A ಅರುಣಾಚಲ ಪ್ರದೇಶ
B ಅಸ್ಸಾಂ
C ಮೇಘಾಲಯ
D ನಾಗಾಲ್ಯಾಂಡ್
4.ಕಾಶಿ ತಮಿಳು ಸಂಗಮಮ್ ಯಾವ ನಗರದಲ್ಲಿ ನಡೆಯುತ್ತಿದೆ?
A ಚೆನ್ನೈ
B ರಾಮೇಶ್ವರಂ
C ಲಕ್ನೋ
D ವಾರಾಣಸಿ